ame damnee ಆಮ್‍ ಡಾನೇ
ನಾಮವಾಚಕ
(ಬಹುವಚನ ames damnees ಉಚ್ಚಾರಣೆ ಅದೇ)

ಕೈ ಗೊಂಬೆ; ದಾಸಾನುದಾಸ; ಸ್ವಂತ ಇಚ್ಛೆ ಮತ್ತು ಶ್ರದ್ಧೆಗಳಿಂದ ಇನ್ನೊಬ್ಬನಿಗೆ ಅಡಿಯಾಳಾಗಿರುವವ.